BREAKING : ಲೈಸೆನ್ಸ್ ಕ್ಯಾನ್ಸಲ್ ಆದ ಬೆನ್ನಲ್ಲೇ, ಪೊಲೀಸರಿಗೆ ತನ್ನ 2 ಗನ್ ಗಳನ್ನು ಸರೆಂಡರ್ ಮಾಡಿದ ನಟ ದರ್ಶನ್!

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ಆರೋಪಿ ನಟ ದರ್ಶನ್ ಅವರ ಬಳಿ ಇರುವ ಎರಡು ಲೈಸೆನ್ಸ್ ಗನ್ ಅನ್ನು ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಲೈಸೆನ್ಸ್ ರದ್ದಾಗಿದೆ ಪಿಸ್ತೂಲ್ ಠಾಣೆಗೆ ಸರಂಡರ್ ಮಾಡಿ ಹೀಗಂತ ಪೊಲೀಸರು ನೋಟಿಸ್ ಕೊಡೋಕೆ ತೆರಳಿದ್ದರು. ನಟ ದರ್ಶನ್ ಮನೆಗೆ ಆರ್ ಆರ್ ನಗರ ಠಾಣೆ ಪೋಲಿಸರು ತೆರಳಿದ್ದರು.ಈ ವೇಳೆ ನೋಟಿಸ್ ಪಡೆದು ನಟ ದರ್ಶನ್ ಗನ್ ಸೆರೆಂಡರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರು ನಗರ ಪೊಲೀಸ್ … Continue reading BREAKING : ಲೈಸೆನ್ಸ್ ಕ್ಯಾನ್ಸಲ್ ಆದ ಬೆನ್ನಲ್ಲೇ, ಪೊಲೀಸರಿಗೆ ತನ್ನ 2 ಗನ್ ಗಳನ್ನು ಸರೆಂಡರ್ ಮಾಡಿದ ನಟ ದರ್ಶನ್!