BREAKING : 6 ತಿಂಗಳ ಬಳಿಕ ನಟ ‘ದರ್ಶನ್’ಗೆ ಜಾಮೀನು ; ಪೋಟೋಗೆ ಹಾಲಾಭಿಷೇಕ, ಸಿಹಿ ಹಂಚಿ ಆಭಿಮಾನಿಗಳ ಸಂಭ್ರಮ
ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಟ ದರ್ಶನ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ ಎಲ್ಲ 7 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್ ಆಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದು, ದರ್ಶನ್ ದಾಖಲಾಗಿರುವ ಬಿಜಿಎಸ್‍ಆಸ್ಪತ್ರೆಗೆ ಮುಂದೆ ನಟನ ಫೋಟೋಗೆ ಹಾಲಿನ ಆಭಿಷೇಕ ಮಾಡುತ್ತಿದ್ದಾರೆ. ಇನ್ನು ಸಿಹಿ ಹಂಚಿ ಸಂಭ್ರಮಿಸುತ್ತಿದ್ದು, ಬಾಸ್ ಬಾಸ್ ಡಿ ಬಾಸ್ ಎಂದು ಜೈಕಾರ ಹಾಕುತ್ತಿದ್ದಾರೆ. ಅಂದ್ಹಾಗೆ, … Continue reading BREAKING : 6 ತಿಂಗಳ ಬಳಿಕ ನಟ ‘ದರ್ಶನ್’ಗೆ ಜಾಮೀನು ; ಪೋಟೋಗೆ ಹಾಲಾಭಿಷೇಕ, ಸಿಹಿ ಹಂಚಿ ಆಭಿಮಾನಿಗಳ ಸಂಭ್ರಮ
Copy and paste this URL into your WordPress site to embed
Copy and paste this code into your site to embed