BREAKING : ‘ಅನ್ಅಕಾಡಮಿ ಆಫ್ಲೈನ್ ಕೇಂದ್ರ’ಗಳ ವ್ಯವಹಾರದ CFO ಆಗಿ ‘ಅಭಿಷೇಕ್ ಪಿಪಾರಾ’ ನೇಮಕ

ನವದೆಹಲಿ : ಸಾಫ್ಟ್ಬ್ಯಾಂಕ್ ಬೆಂಬಲಿತ ಎಡ್ಟೆಕ್ ಸ್ಟಾರ್ಟ್ಅಪ್ ಅನ್ಅಕಾಡೆಮಿ ತನ್ನ ಆಫ್ಲೈನ್ ಕೇಂದ್ರಗಳ ವ್ಯವಹಾರದ ಸಿಎಫ್ಒ ಆಗಿ ಅಭಿಷೇಕ್ ಪಿಪಾರಾ ಅವರನ್ನ ನೇಮಿಸಿದೆ ಎಂದು ಸಂಸ್ಥಾಪಕ ಮತ್ತು ಸಿಇಒ ಗೌರವ್ ಮುಂಜಾಲ್ ಸೆಪ್ಟೆಂಬರ್ 28, 2024ರಂದು ಉದ್ಯೋಗಿಗಳಿಗೆ ಆಂತರಿಕ ಮೆಮೋದಲ್ಲಿ ತಿಳಿಸಿದ್ದಾರೆ. ಈ ವರ್ಷದ ಜನವರಿಯಲ್ಲಿ ಸಿಆರ್ಇಡಿಯಿಂದ ಅನ್ಅಕಾಡಮಿಗೆ ಸೇರಿದ ಪ್ರತೀಕ್ ದಲಾಲ್ ಅವರ ಸ್ಥಾನವನ್ನು ಪಿಪಾರಾ ತುಂಬಲಿದ್ದಾರೆ. “6 ವರ್ಷಗಳಿಂದ ಅನ್ಅಕಾಡಮಿಯಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಪಿಪಾರಾ ಅವರನ್ನ ಅನ್ಅಕಾಡೆಮಿ ಕೇಂದ್ರಗಳ ಸಿಎಫ್ಒ ಪಾತ್ರಕ್ಕೆ ಏರಿಸಲಾಗುತ್ತಿದೆ … Continue reading BREAKING : ‘ಅನ್ಅಕಾಡಮಿ ಆಫ್ಲೈನ್ ಕೇಂದ್ರ’ಗಳ ವ್ಯವಹಾರದ CFO ಆಗಿ ‘ಅಭಿಷೇಕ್ ಪಿಪಾರಾ’ ನೇಮಕ