BREAKING : ಎಎಪಿ ನಾಯಕ ‘ಸತ್ಯೇಂದ್ರ ಜೈನ್’ಗೆ ಜಾಮೀನು ಮಂಜೂರು ; 18 ತಿಂಗಳ ಬಳಿಕ ಜೈಲಿಂದ ಹೊರಕ್ಕೆ
ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸರ್ಕಾರದ ಮಾಜಿ ಸಚಿವ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ನ್ಯಾಯಾಲಯ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದ್ದು, ದೇಶದಿಂದ ಹೊರಗೆ ಹೋಗುವಂತಿಲ್ಲ. ಸತ್ಯೇಂದ್ರ ಜೈನ್ ಸುಮಾರು 18 ತಿಂಗಳ ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಸತ್ಯೇಂದ್ರ ಜೈನ್ ಜಾಮೀನಿಗೆ ಇಡಿ ವಿರೋಧ ವ್ಯಕ್ತಪಡಿಸಿದ್ದರೂ, ಅವರು ಈಗಾಗಲೇ ಜೈಲಿನಲ್ಲಿ ಸುದೀರ್ಘ ಶಿಕ್ಷೆಯನ್ನ ಅನುಭವಿಸಿದ್ದಾರೆ ಎಂದು … Continue reading BREAKING : ಎಎಪಿ ನಾಯಕ ‘ಸತ್ಯೇಂದ್ರ ಜೈನ್’ಗೆ ಜಾಮೀನು ಮಂಜೂರು ; 18 ತಿಂಗಳ ಬಳಿಕ ಜೈಲಿಂದ ಹೊರಕ್ಕೆ
Copy and paste this URL into your WordPress site to embed
Copy and paste this code into your site to embed