BREAKING : ಕ್ರಿಕೆಟ್ ಜಗತ್ತಿಗೆ ಆಘಾತ ; 33ನೇ ವಯಸ್ಸಿನಲ್ಲೇ ಉಸಿರು ಚೆಲ್ಲಿದ ಆಲ್ರೌಂಡರ್ ‘ಕೈಯಾ ಅರುವಾ’ |Kaia Arua Passed Away

ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ಪಪುವಾ ನ್ಯೂ ಗಿನಿಯಾದ ಅಂತಾರಾಷ್ಟ್ರೀಯ ಆಟಗಾರ್ತಿ, PNG ಆಲ್ರೌಂಡರ್ ಕೈಯಾ ಅರುವಾ (33) ನಿಧನರಾಗಿದ್ದಾರೆ. ಅವರ ಸಾವು ಪೂರ್ವ ಏಷ್ಯಾ-ಪೆಸಿಫಿಕ್ ಕ್ರಿಕೆಟ್ ಜಗತ್ತನ್ನ ಶೋಕದಲ್ಲಿ ಮುಳುಗಿಸಿದೆ. ಅರುವಾ 2010ರಲ್ಲಿ ಮೊದಲ ಬಾರಿಗೆ ಪಪುವಾ ನ್ಯೂ ಗಿನಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಮಹಿಳಾ ಫ್ರ್ಯಾಂಚೈಸ್ ಟಿ 20 ಕ್ರಿಕೆಟ್ನ ಬೆಳವಣಿಗೆಯ ಹಂತದಲ್ಲಿ, ಅರುವಾ ಫಾಲ್ಕನ್ಸ್ಗಾಗಿ 2022 ಮತ್ತು 2023 ರಲ್ಲಿ ಫೇರ್ಬ್ರೇಕ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಅದ್ಭುತ ಆಲ್ರೌಂಡರ್ ಕೈಯಾ ಅರುವಾ … Continue reading BREAKING : ಕ್ರಿಕೆಟ್ ಜಗತ್ತಿಗೆ ಆಘಾತ ; 33ನೇ ವಯಸ್ಸಿನಲ್ಲೇ ಉಸಿರು ಚೆಲ್ಲಿದ ಆಲ್ರೌಂಡರ್ ‘ಕೈಯಾ ಅರುವಾ’ |Kaia Arua Passed Away