ನವದೆಹಲಿ : ಖಲಿಸ್ತಾನಿ ಪರ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ (SFJ) ಮೇಲಿನ ನಿಷೇಧವನ್ನ ಗೃಹ ಸಚಿವಾಲಯ (MHA) ಮಂಗಳವಾರ ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಿದೆ. ಈ ಭಯೋತ್ಪಾದಕ ಸಂಘಟನೆಯನ್ನ ಮೊದಲು 2019ರಲ್ಲಿ ನಿಷೇಧಿಸಲಾಯಿತು. ಎಸ್ಎಫ್ಜೆ ಭಾರತದ ಆಂತರಿಕ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಗೃಹ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ. ಎಸ್ಎಫ್ಜೆಯ ಚಟುವಟಿಕೆಗಳು ದೇಶದ ಶಾಂತಿ, ಏಕತೆ ಮತ್ತು ಸಮಗ್ರತೆಯನ್ನ ಭಂಗಗೊಳಿಸುವ ಸಾಮರ್ಥ್ಯವನ್ನ ಹೊಂದಿವೆ … Continue reading BREAKING : ಕೇಂದ್ರ ಸರ್ಕಾರ ಮಹತ್ವದ ಕ್ರಮ ; ಪನ್ನುನ್ ‘ಸಿಖ್ಸ್ ಫಾರ್ ಜಸ್ಟೀಸ್’ ಸಂಘಟನೆ ಮೇಲಿನ ನಿಷೇಧ 5 ವರ್ಷ ವಿಸ್ತರಣೆ
Copy and paste this URL into your WordPress site to embed
Copy and paste this code into your site to embed