ಶಂಶಾಬಾದ್ : ತೆಲಂಗಾಣದ ರಾಜಧಾನಿ ಹೈದರಾಬಾದ್’ನ ಶಂಶಾಬಾದ್’ನಲ್ಲಿರುವ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ವಿಮಾನ ಅಪಘಾತ ತಪ್ಪಿದೆ. ಇಂದು (ಶುಕ್ರವಾರ) ಏರ್ ಇಂಡಿಯಾ ವಿಮಾನವು ಹೈದರಾಬಾದ್’ನಿಂದ ಮುಂಬೈಗೆ ಹೋಗುತ್ತಿತ್ತು. ನಂತ್ರ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಪೈಲಟ್ ಟೇಕ್ ಆಫ್ ಆಗುವ ಮೊದಲು ರನ್‌ವೇಯಲ್ಲಿ ವಿಮಾನವನ್ನು ನಿಲ್ಲಿಸಿದರು. ಪೈಲಟ್ ತೆಗೆದುಕೊಂಡ ಸಕಾಲಿಕ ಕ್ರಮದಿಂದಾಗಿ, ಸಂಭಾವ್ಯ ಅಪಾಯ ತಪ್ಪಿತು ಮತ್ತು ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಏರ್ ಇಂಡಿಯಾ ತಂಡವು ತಕ್ಷಣವೇ ಕಾರ್ಯನಿರ್ವಹಿಸಿ ಪ್ರಯಾಣಿಕರಿಗೆ ಮತ್ತೊಂದು ವಿಮಾನ … Continue reading BREAKING : ತಪ್ಪಿದ ಭಾರೀ ದುರಂತ ; ಟೇಕಾಫ್’ಗೂ ಮುನ್ನ ಏರ್ ಇಂಡಿಯಾ ವಿಮಾನದಲ್ಲಿ ಸಮಸ್ಯೆ, ರನ್ವೇ ಮಧ್ಯದಲ್ಲೇ ನಿಲ್ಲಿಸಿದ ಪೈಲಟ್
Copy and paste this URL into your WordPress site to embed
Copy and paste this code into your site to embed