BREAKING : ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಫಾರಿ ವೇಳೆ ಬಾಲಕನ ಕೈಗೆ ಪರಚಿದ ಚಿರತೆ, ಅದೃಷ್ಟವಶಾತ್ ಪಾರು!

ಬೆಂಗಳೂರು : ಸಫಾರಿ ವೇಳೆ 13 ವರ್ಷದ ಬಾಲಕನ ಕೈಗೆ ಚಿರತೆ ಪರಚಿರುವ ಘಟನೆ ಬನ್ನೆರುಘಟ್ಟ ಜೈವಿಕ ಉದ್ಯಾನವನದಲ್ಲಿ ಈ ಒಂದು ಘಟನೆ ನಡೆದಿದೆ. ಬೆಂಗಳೂರು ನಗರ ಜಿಲ್ಲೆಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಈ ಒಂದು ಘಟನೆ ಸಂಭವಿಸಿದೆ. ಪೋಷಕರ ಜೊತೆಗೆ ಬಾಲಕ ಸಫಾರಿಗೆ ತೆರಳಿದ್ದಾಗ ಬಾಲಕನ ಕೈಗೆ ಚಿರತೆ ಪರಚಿದೆ. ಕಾರು ಬೆನ್ನಟ್ಟಿ ಬಂದು ಹಾರಿ ಬಾಲಕನ ಕೈಗೆ ಚಿರತೆ ಪರಚಿದೆ. ಮಾಂಸ ಕಿತ್ತು ಬರುವಂತೆ ಬಾಲಕನ ಕೈಗೆ ಚಿರತೆ ಪರಚಿದೆ.ಸದ್ಯ ಬಾಲಕನಿಗೆ ಸ್ಥಳೀಯ ಖಾಸಗಿ … Continue reading BREAKING : ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಫಾರಿ ವೇಳೆ ಬಾಲಕನ ಕೈಗೆ ಪರಚಿದ ಚಿರತೆ, ಅದೃಷ್ಟವಶಾತ್ ಪಾರು!