BREAKING : ಪುಷ್ಪ-2 ಸಿನಿಮಾ ನೋಡಲು ಬಂದಿದ್ದ 2 ಗುಂಪುಗಳ ನಡುವೆ ಹೊಡೆದಾಟ.!

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಮಧ್ಯಪ್ರದೇಶದ ಬೇತುಲ್‌ನಲ್ಲಿ ಭಾರಿ ಕೋಲಾಹಲ ಉಂಟಾಗಿತ್ತು. ಚಿತ್ರ ವೀಕ್ಷಿಸಲು ಬಂದಿದ್ದ ಎರಡು ಗುಂಪುಗಳ ನಡುವೆ ಚಿತ್ರಮಂದಿರದಲ್ಲಿ ಜಗಳ ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಬೇತುಲ್‌ನ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಂತಿಶಿವ ಮಲ್ಟಿಪ್ಲೆಕ್ಸ್‌ನಲ್ಲಿ ಪುಷ್ಪಾ-2 ಪ್ರದರ್ಶನದ ವೇಳೆ, ಚಿತ್ರಮಂದಿರದಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಕ್ರಮೇಣ ವಿವಾದ ವಿಕೋಪಕ್ಕೆ ಹೋಗಿದ್ದು, ಎರಡೂ ಗುಂಪಿನವರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಚಿತ್ರಮಂದಿರದಲ್ಲಿ ಇದ್ದ ಇತರ ಪ್ರೇಕ್ಷಕರು … Continue reading BREAKING : ಪುಷ್ಪ-2 ಸಿನಿಮಾ ನೋಡಲು ಬಂದಿದ್ದ 2 ಗುಂಪುಗಳ ನಡುವೆ ಹೊಡೆದಾಟ.!