BREAKING : ತೆರಿಗೆ ಉಲ್ಲಂಘನೆ ಪ್ರಕರಣದಲ್ಲಿ ಕಾಂಗ್ರೆಸ್ ಗೆ ಬಿಗ್ ಶಾಕ್ : ದೇಣಿಗೆ ಹಣಕ್ಕೆ 199 ಕೋಟಿ ತೆರಿಗೆ ಕಟ್ಟುವಂತೆ ಸೂಚನೆ

ನವದೆಹಲಿ : ಆದಾಯ ತೆರಿಗೆ ನ್ಯಾಯಮಗಳಿಂದ ಕಾಂಗ್ರೆಸ್ ಗೆ ಬಿಗ್ ಶಾಕ್ ಎದುರಾಗಿದ್ದು, 2017-18ರಲ್ಲಿ ಪಡೆದಿದ್ದ ದೇಣಿಗೆ ಹಣಕ್ಕೆ ತೆರಿಗೆ ಕಟ್ಟುವಂತೆ ಸೂಚನೆ ನೀಡಲಾಗಿದೆ. ಐಟಿ ಇಲಾಖೆಯ ಆದೇಶ ಪ್ರಶ್ನಿಸಿ ಐಟಿ ಟ್ರಿಬ್ಯುನಲ್ ಗೆ ಕಾಂಗ್ರೆಸ್ ಪಕ್ಷ ಮೇಲ್ಮನವಿ ಸಲ್ಲಿಸಿತ್ತು. ಆದರೆ ಪಡೆದಿರುವ ದೇಣಿಗೆಗೆ 199 ಕೋಟಿ ತೆರಿಗೆ ಕಟ್ಟಲು ಆದೇಶ ಹೊರಡಿಸಿದೆ. ಆದಾಯ ತೆರಿಗೆ ಇಲಾಖೆ ಆದೇಶವನ್ನು ನ್ಯಾಯ ಮಂಡಳಿ ಎತ್ತಿ ಹಿಡಿದಿದೆ. ಹೌದು ದೇಣಿಗೆ ಹಣಕ್ಕೆ 199.5 ಕೋಟಿ ತೆರಿಗೆ ಬೇಡಿಕೆಯನ್ನು ಪ್ರಶ್ನಿಸಿ ಕಾಂಗ್ರೆಸ್ … Continue reading BREAKING : ತೆರಿಗೆ ಉಲ್ಲಂಘನೆ ಪ್ರಕರಣದಲ್ಲಿ ಕಾಂಗ್ರೆಸ್ ಗೆ ಬಿಗ್ ಶಾಕ್ : ದೇಣಿಗೆ ಹಣಕ್ಕೆ 199 ಕೋಟಿ ತೆರಿಗೆ ಕಟ್ಟುವಂತೆ ಸೂಚನೆ