BREAKING : ಬೆಳ್ಳಂ ಬೆಳಿಗ್ಗೆ ಬಿಹಾರದಲ್ಲಿ ಭೀಕರ ರಸ್ತೆ ಅಪಘಾತ : 8 ಸಾವು,6 ಜನರಿಗೆ ಗಾಯ

ಬಿಹಾರ್ : ಅಪರಿಚಿತ ವಾಹನ ಒಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೇ ಎಂಟು ಜನರು ಸಾವನ್ನಪ್ಪಿರುವ ಘಟನೆ ಬಿಹಾರದ ಲಿಖಿಸ್ ರಾಯ್ ಹಾಗೂ ಸಿಕಂದರಾ ಮುಖ್ಯ ರಸ್ತೆಯಲ್ಲಿ ನಡೆದಿದೆ. ‘ಪ್ಯಾರಸಿಟಮಾಲ್’ ಮಿತಿಮೀರಿದ ಸೇವನೆ ತೀವ್ರವಾದ ಪಿತ್ತಜನಕಾಂಗದ ವೈಫಲ್ಯಕ್ಕೆ ಅಪಾಯ: ಅಧ್ಯಯನ ಬಿಹಾರದ ಲಿಖಿಸ್ ರಾಯ್ ಹಾಗೂ ಸಿಕಂದರಾ ಮುಖ್ಯ ರಸ್ತೆಯಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ ಆಟೋಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ 8 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ ಈ ವೇಳೆ ಆರಕ್ಕೂ ಹೆಚ್ಚು … Continue reading BREAKING : ಬೆಳ್ಳಂ ಬೆಳಿಗ್ಗೆ ಬಿಹಾರದಲ್ಲಿ ಭೀಕರ ರಸ್ತೆ ಅಪಘಾತ : 8 ಸಾವು,6 ಜನರಿಗೆ ಗಾಯ