BREAKING : ಇರಾನ್ : ಜನರಲ್ ಸೊಲೈಮಾನಿ ಸಮಾಧಿ ಬಳಿ ಉಗ್ರರ ದಾಳಿ : 73 ಮಂದಿ ಸಾವು, 170 ಜನರಿಗೆ ಗಾಯ
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಇರಾನಿನ ಜನರಲ್ ಖಾಸಿಮ್ ಸೊಲೈಮಾನಿ ಅವರ ಸಮಾಧಿಯ ಬಳಿ ಉಗ್ರರ ದಾಳಿ ನಡೆಸಿದ್ದು, ಈ ಎರಡು ಸ್ಫೋಟಗಳಲ್ಲಿ 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ. ದಕ್ಷಿಣ ಇರಾನ್ನ ಕೆರ್ಮನ್ನಲ್ಲಿ ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ನ ವಿದೇಶಿ ಕಾರ್ಯಾಚರಣೆಗಳ ಮುಖ್ಯಸ್ಥರನ್ನ ಸಮಾಧಿ ಮಾಡಿದ ಸಾಹೇಬ್ ಅಲ್-ಜಮಾನ್ ಮಸೀದಿಯ ಬಳಿ ಭಾರಿ ಸ್ಫೋಟದ ಶಬ್ದ ಕೇಳಿದೆ ಎಂದು ಸ್ಥಳೀಯ ಮಾಧ್ಯಮಗಳನ್ನ ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ. ಕೆರ್ಮನ್ ಪ್ರಾಂತ್ಯದ ರೆಡ್ ಕ್ರೆಸೆಂಟ್ ರಕ್ಷಕರ … Continue reading BREAKING : ಇರಾನ್ : ಜನರಲ್ ಸೊಲೈಮಾನಿ ಸಮಾಧಿ ಬಳಿ ಉಗ್ರರ ದಾಳಿ : 73 ಮಂದಿ ಸಾವು, 170 ಜನರಿಗೆ ಗಾಯ
Copy and paste this URL into your WordPress site to embed
Copy and paste this code into your site to embed