BREAKING NEWS: ಮೆಕ್ಸಿಕೋದಲ್ಲಿ ಇಂದು ಮತ್ತೆ ಭೂಕಂಪ: 6.8 ತೀವ್ರತೆ ದಾಖಲು| earthquake in Mexico

ಮೆಕ್ಸಿಕೋ: ಮೆಕ್ಸಿಕೋದಲ್ಲಿ ಇಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿದೆ. ಮೂರು ದಿನಗಳ ಹಿಂದೆ 7.6 ತೀವ್ರತೆಯ ಭೂಕಂಪವು ಪಶ್ಚಿಮ ಮತ್ತು ಮಧ್ಯ ಮೆಕ್ಸಿಕೊವನ್ನು ನಡುಗಿಸಿತ್ತು. ಈ ವೇಳೆ ಇಬ್ಬರು ಸಾವನ್ನಪ್ಪಿದರು. ಇದರ ಬೆನ್ನಲ್ಲೇ ಇಂದು ಮತ್ತೆ 6.8 ತೀವ್ರತೆಯ ಭೂಕಂಪ ಸಂಭವಿದೆ. ಭೂಕಂಪದ ತೀವ್ರತೆಗೆ ಕಟ್ಟಡಗಳು ತೂಗಾಡುವಂತೆ ಮಾಡಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿ ಲಭ್ಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ … Continue reading BREAKING NEWS: ಮೆಕ್ಸಿಕೋದಲ್ಲಿ ಇಂದು ಮತ್ತೆ ಭೂಕಂಪ: 6.8 ತೀವ್ರತೆ ದಾಖಲು| earthquake in Mexico