ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ಟಿ ಮಂಡಳಿಯ 54ನೇ ಸಭೆ ಸಂಜೆ 6 ಗಂಟೆಗೆ ಮುಗಿದಿದ್ದರೂ, ಹಣಕಾಸು ಸಚಿವಾಲಯವು ನಿರ್ಧಾರಗಳನ್ನ ಪ್ರಕಟಿಸಲು ಇಂದು ಪತ್ರಿಕಾಗೋಷ್ಠಿ ನಡೆಸುತ್ತಿದೆ. ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಸೋಮವಾರ ಈ ಸಭೆ ನಡೆಯಿತು. ಕ್ಯಾನ್ಸರ್ ಚಿಕಿತ್ಸೆಯ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡಲು ಕ್ಯಾನ್ಸರ್ ಔಷಧಿಗಳ ಮೇಲಿನ ಜಿಎಸ್ಟಿ ದರವನ್ನು ಶೇಕಡಾ 12 ರಿಂದ 5 ಕ್ಕೆ ಇಳಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. … Continue reading BREAKING : 54ನೇ GST ಕೌನ್ಸಿಲ್ ಸಭೆ : ‘ಕ್ಯಾನ್ಸರ್ ಔಷಧ’ಗಳ ಮೇಲಿನ ‘GST’ ಶೇ.5ಕ್ಕೆ ಇಳಿಕೆ |54th GST council meet
Copy and paste this URL into your WordPress site to embed
Copy and paste this code into your site to embed