BREAKING ; ಫೆ.13ರಂದು ಬುಬುಧಾಬಿಯಲ್ಲಿ ‘ಪ್ರಧಾನಿ ಮೋದಿ’ ಮೆಗಾ ಕಾರ್ಯಕ್ರಮ, 50,000 ಜನರು ಭಾಗಿ |Ahlan Modi
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 13 ರಂದು ಅಬುಧಾಬಿಯಲ್ಲಿ ನಡೆಯಲಿರುವ “ಅಹ್ಲಾನ್ ಮೋದಿ” ಮೆಗಾ ಕಾರ್ಯಾಕ್ರಮದಲ್ಲಿ ವಲಸಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅರೇಬಿಕ್ ಭಾಷೆಯಲ್ಲಿ “ಸ್ವಾಗತ” ಎಂದು ಭಾಷಾಂತರಿಸಲಾದ ಈ ಕಾರ್ಯಕ್ರಮದಲ್ಲಿ ಅಂದಾಜು 50,000 ಜನರು ಭಾಗವಹಿಸಲಿದ್ದಾರೆ. ಇನ್ನೀದು ಭಾರತೀಯ ವಲಸೆಗಾರರ ಅತಿದೊಡ್ಡ ಕೂಟಗಳಲ್ಲಿ ಒಂದಾಗಿದೆ. ಅಂದ್ಹಾಗೆ, 3.3 ಮಿಲಿಯನ್ ಹೊಂದಿರುವ ಯುಎಇ ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ ಭಾರತೀಯ ವಲಸಿಗರಿಗೆ ನೆಲೆಯಾಗಿದೆ. ಫೆಬ್ರವರಿ 14 ರಂದು ಬಿಎಪಿಎಸ್ ಹಿಂದೂ ಮಂದಿರದ ಉದ್ಘಾಟನೆಗೆ ಮುಂಚಿತವಾಗಿ … Continue reading BREAKING ; ಫೆ.13ರಂದು ಬುಬುಧಾಬಿಯಲ್ಲಿ ‘ಪ್ರಧಾನಿ ಮೋದಿ’ ಮೆಗಾ ಕಾರ್ಯಕ್ರಮ, 50,000 ಜನರು ಭಾಗಿ |Ahlan Modi
Copy and paste this URL into your WordPress site to embed
Copy and paste this code into your site to embed