BREAKING : ಚೀನಾದ ಶಾಂಡೊಂಗ್’ನಲ್ಲಿ ಭಾರೀ ಬಿರುಗಾಳಿಗೆ 5 ಮಂದಿ ಬಲಿ, 83 ಜನರಿಗೆ ಗಾಯ

ಬೀಜಿಂಗ್ : ಚೀನಾದ ಶಾಂಡೊಂಗ್ನಲ್ಲಿ ತೀವ್ರ ಬಿರುಗಾಳಿ ಭಾರಿ ಹಾನಿಯನ್ನುಂಟು ಮಾಡಿದೆ. ಪೂರ್ವ ಚೀನಾದ ಶಾಂಡೊಂಗ್ ಪ್ರಾಂತ್ಯದ ನಗರವೊಂದರಲ್ಲಿ ಸುಂಟರಗಾಳಿಯಿಂದ ಐದು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ ಮಧ್ಯಾಹ್ನ ಹೇಜ್ ನಗರದ ಡಾಂಗ್ಮಿಂಗ್ ಮತ್ತು ಕ್ಸುವಾನ್ಚೆಂಗ್ ಕೌಂಟಿಗಳಿಗೆ ಚಂಡಮಾರುತ ಅಪ್ಪಳಿಸಿದ್ದು, 88 ಜನರು ಗಾಯಗೊಂಡಿದ್ದಾರೆ. ಚೀನಾದ ಸುದ್ದಿ ಸಂಸ್ಥೆಯ ಪ್ರಕಾರ, ಈ ಐದು ಜನರ ಸಾವು ನಂತರ ದೃಢಪಟ್ಟಿದೆ. ಶುಕ್ರವಾರ ಮಧ್ಯಾಹ್ನ ಹೇಜ್ ನಗರದ ಡಾಂಗ್ಮಿಂಗ್ ಮತ್ತು ಕ್ಸುವಾನ್ಚೆಂಗ್ ಕೌಂಟಿಗಳಿಗೆ ಚಂಡಮಾರುತ ಅಪ್ಪಳಿಸಿದ್ದು, 88 ಜನರು … Continue reading BREAKING : ಚೀನಾದ ಶಾಂಡೊಂಗ್’ನಲ್ಲಿ ಭಾರೀ ಬಿರುಗಾಳಿಗೆ 5 ಮಂದಿ ಬಲಿ, 83 ಜನರಿಗೆ ಗಾಯ