ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ ಶುಕ್ರವಾರ ತಿಳಿಸಿದೆ.

ಭೂಕಂಪವು 10 ಕಿಲೋಮೀಟರ್ (6.21 ಮೈಲಿ) ಆಳದಲ್ಲಿತ್ತು ಎಂದು EMSC ತಿಳಿಸಿದೆ.

ಇನ್ನು ಮ್ಯಾನ್ಮಾರ್ನಲ್ಲಿಯೂ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನವು 10 ಕಿ.ಮೀ (6.2 ಮೈಲಿ) ಆಳದಲ್ಲಿತ್ತು ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರವನ್ನು (EMSC) ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

 

 

 

BIG BREAKING : ರಾಮೇಶ್ವರಂ ‘ಕೆಫೆ ಬಾಂಬ್’ ಬ್ಲಾಸ್ಟ್ ಪ್ರಕರಣ : ‘BJP’ ಕಾರ್ಯಕರ್ತನನ್ನು ವಶಕ್ಕೆ ಪಡೆದ ‘NIA’

ಈ ಒಂದು ದಿನದಂದು ದೀಪ ಹಚ್ಚಿ, ನಿಮ್ಮ ಆಸೆ, ಆಕಾಂಕ್ಷೆ ಈಡೇರುತ್ತೆ

‘ಸೀರೆ’ಯಿಂದ ಕ್ಯಾನ್ಸರ್ ಬರುತ್ತಾ.? ಭಾರತೀಯ ಮಹಿಳೆಯರ ಆರೋಗ್ಯ ಅಪಾಯದಲ್ಲಿದ್ಯಾ.? ವೈದ್ಯರು ಹೇಳುವುದೇನು ಗೊತ್ತಾ?

Share.
Exit mobile version