BREAKING : ರಾಜ್ಯದಲ್ಲಿ ಇಂದು 487 ‘ಡೆಂಘಿ’ ಕೇಸ್ ದಾಖಲು : ಪ್ರಕರಣಗಳ ಸಂಖ್ಯೆ 10,449 ಕ್ಕೆ ಏರಿಕೆ

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘಿ ಪ್ರಕರಣಗಳು ಹೆಚ್ಚುತ್ತಿದ್ದು ಇಂದು ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 487 ಕೇಸ್ ದಾಖಲಾಗಿವೆ ಎಂದು ತಿಳಿದುಬಂದಿದೆ. ಹೌದು ಕರ್ನಾಟಕ ರಾಜ್ಯದಲ್ಲಿ ದಿನೇ ದಿನೇ ಡೆಂಘಿ ಪ್ರಕರಣಗಳು ಹೆಚ್ಚುತ್ತಿದ್ದು, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 487 ಡೇಂಗಿ ಕೇಸ್ ದಾಖಲಾಗಿವೆ. ಅಲ್ಲದೆ ಬೆಂಗಳೂರಿನಲ್ಲಿ 24 ಗಂಟೆಯಲ್ಲಿ 283 ಡೆಂಘಿ ಕೇಸ್ ದಾಖಲಾಗಿವೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 128 ಡೇಂಗಿ ಕೇಸ್ ಸಕ್ರಿಯವಾಗಿದ್ದು, ಒಟ್ಟು ಕೇಸ್ ಗಳ ಸಂಖ್ಯೆ 10449ಕ್ಕೆ … Continue reading BREAKING : ರಾಜ್ಯದಲ್ಲಿ ಇಂದು 487 ‘ಡೆಂಘಿ’ ಕೇಸ್ ದಾಖಲು : ಪ್ರಕರಣಗಳ ಸಂಖ್ಯೆ 10,449 ಕ್ಕೆ ಏರಿಕೆ