BREAKING : ಆಂಧ್ರದಲ್ಲಿ ‘ವಿಷಪೂರಿತ’ ಹಾಲು ಕುಡಿದು 4 ಮಂದಿ ಸಾವು, 12 ಜನ ಆಸ್ಪತ್ರೆಗೆ ದಾಖಲು
ಗೋದಾವರಿ : ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂ ಪ್ರದೇಶದಲ್ಲಿ ಕಲಬೆರಕೆ ಹಾಲು ಸೇವಿಸಿ ನಾಲ್ವರು ಸಾವನ್ನಪ್ಪಿದ್ದು, 12 ಮಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಯು ಪ್ರದೇಶದಲ್ಲಿ ವ್ಯಾಪಕ ಭೀತಿಯನ್ನುಂಟು ಮಾಡಿದೆ. ರಾಜ್ಯ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರವನ್ನ ಘೋಷಿಸಿದ್ದಾರೆ. ತಜ್ಞರ ಪ್ರಕಾರ, ಹಾಲಿಗೆ ಡಿಟರ್ಜೆಂಟ್ ಮತ್ತು ಯೂರಿಯಾವನ್ನ ಸೇರಿಸಿದ್ದು ದುರಂತಕ್ಕೆ ಕಾರಣವಾಗಿದೆ. ವರದಿಗಳ ಪ್ರಕಾರ, ಅನಧಿಕೃತ ಹಾಲು ಮಾರಾಟಗಾರರಿಂದ ಕಲಬೆರಕೆ ಹಾಲು ಕುಡಿದ ನಂತರ ಜನರು … Continue reading BREAKING : ಆಂಧ್ರದಲ್ಲಿ ‘ವಿಷಪೂರಿತ’ ಹಾಲು ಕುಡಿದು 4 ಮಂದಿ ಸಾವು, 12 ಜನ ಆಸ್ಪತ್ರೆಗೆ ದಾಖಲು
Copy and paste this URL into your WordPress site to embed
Copy and paste this code into your site to embed