BREAKING: ಮಧ್ಯಪ್ರದೇಶದಲ್ಲಿ 3.1 ತೀವ್ರತೆ ಭೂಕಂಪನ
ನವದೆಹಲಿ: ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಭೂಕಂಪದ ಅನುಭವವಾಗಿದೆ. ಇಂದು ಮಧ್ಯಾಹ್ನ 1.48 ಕ್ಕೆ ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಮಾಹಿತಿಯನ್ನು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ನೀಡಿದೆ. ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಮಣಿಪುರದ ಉಖ್ರುಲ್ನಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 3.9 ರಷ್ಟಿತ್ತು ಎನ್ನಲಾಗಿದೆ. An earthquake of magnitude 3.1 on the Richter Scale hit Singrauli, Madhya Pradesh at 1:48 pm today: … Continue reading BREAKING: ಮಧ್ಯಪ್ರದೇಶದಲ್ಲಿ 3.1 ತೀವ್ರತೆ ಭೂಕಂಪನ
Copy and paste this URL into your WordPress site to embed
Copy and paste this code into your site to embed