BREAKING : 2027ರ ‘ಜನಗಣತಿ’ ಪ್ರಕ್ರಿಯೆ ಆರಂಭ ; ನ.1-7ರವರೆಗೆ ನಾಗರಿಕರು ತಮ್ಮ ‘ವೈಯಕ್ತಿಕ ಡೇಟಾ’ ಸಲ್ಲಿಸ್ಬೋದು!

ನವದೆಹಲಿ : ಕೇಂದ್ರ ಸರ್ಕಾರ 2027ರ ಜನಗಣತಿ ಪ್ರಕ್ರಿಯೆಯನ್ನ ಪ್ರಾರಂಭಿಸಿದ್ದು, ನವೆಂಬರ್ 1 ರಿಂದ 7, 2025 ರವರೆಗೆ ನಾಗರಿಕರು ತಮ್ಮ ವೈಯಕ್ತಿಕ ಮಾಹಿತಿಯನ್ನ ಸ್ವಯಂ-ಗಣತಿ ವಿಂಡೋ ಮೂಲಕ ಡಿಜಿಟಲ್ ರೂಪದಲ್ಲಿ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಘೋಷಿಸಿದೆ. ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರಾದ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರು ಹೊರಡಿಸಿದ ಅಧಿಸೂಚನೆಯ ಪ್ರಕಾರ, 2027 ರ ಜನಗಣತಿಗೆ ಪೂರ್ವಭಾವಿ ಪರೀಕ್ಷೆಯನ್ನು ನವೆಂಬರ್ 10 ರಿಂದ 30, 2025 ರವರೆಗೆ ನಡೆಸಲಾಗುವುದು. ಪೂರ್ವಭಾವಿ ಪರೀಕ್ಷೆಯು ಎಲ್ಲಾ … Continue reading BREAKING : 2027ರ ‘ಜನಗಣತಿ’ ಪ್ರಕ್ರಿಯೆ ಆರಂಭ ; ನ.1-7ರವರೆಗೆ ನಾಗರಿಕರು ತಮ್ಮ ‘ವೈಯಕ್ತಿಕ ಡೇಟಾ’ ಸಲ್ಲಿಸ್ಬೋದು!