BREAKING: ಸಿಂಧೂ ಜಲ ಒಪ್ಪಂದವು ಪಾಕ್ ಜೊತೆಗಿನ ಕದನ ವಿರಾಮ ಮಾತುಕತೆಯ ಭಾಗವಲ್ಲ: ಕೇಂದ್ರ ಸರ್ಕಾರ | India-Pakistan ceasefire

ನವದೆಹಲಿ: ಸಿಂಧೂ ಜಲ ಒಪ್ಪಂದವು ಪಾಕಿಸ್ತಾನದೊಂದಿಗಿನ ಕದನ ವಿರಾಮ ಮಾತುಕತೆಯ ಭಾಗವಲ್ಲ ಎಂಬುದಾಗಿ ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಹೀಗಾಗಿ ಭಾರತ ಪಾಕಿಸ್ತಾನದಕ್ಕೆ ಕದನ ವಿರಾಮ ಒಪ್ಪಂದ ಮಾಡಿಕೊಂಡರೂ, ಸಿಂಧೂ ನದಿ ನೀರು ಬಿಡುವುದಿಲ್ಲ ಎಂಬುದಾಗಿ ತಿಳಿದು ಬಂದಿದೆ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಸ್ಥಗಿತಗೊಳಿಸಿದ ಸಿಂಧೂ ಜಲ ಒಪ್ಪಂದವು ಪಾಕಿಸ್ತಾನದೊಂದಿಗಿನ ಕದನ ವಿರಾಮ ಮಾತುಕತೆಯ ಭಾಗವಾಗಿರಲಿಲ್ಲ ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ. ಒಪ್ಪಂದವು ಸ್ಥಗಿತಗೊಳ್ಳುವುದನ್ನು ಮುಂದುವರಿಸುತ್ತದೆ. ಅಲ್ಲದೆ, ಯಾವುದೇ ರೀತಿಯ ಭಯೋತ್ಪಾದನೆಯ ವಿರುದ್ಧ … Continue reading BREAKING: ಸಿಂಧೂ ಜಲ ಒಪ್ಪಂದವು ಪಾಕ್ ಜೊತೆಗಿನ ಕದನ ವಿರಾಮ ಮಾತುಕತೆಯ ಭಾಗವಲ್ಲ: ಕೇಂದ್ರ ಸರ್ಕಾರ | India-Pakistan ceasefire