BREAKING : ಷೇರುಪೇಟೆಯಲ್ಲಿ ಇತಿಹಾಸ ಸೃಷ್ಠಿ ; 83,000 ಗಡಿ ದಾಟಿದ ಸೆನ್ಸೆಕ್ಸ್, ಹೂಡಿಕೆದಾರರಿಗೆ ₹7 ಲಕ್ಷ ಕೋಟಿ ಲಾಭ

ನವದೆಹಲಿ : ಭಾರತೀಯ ಷೇರು ಮಾರುಕಟ್ಟೆ ಇತಿಹಾಸವನ್ನ ಸೃಷ್ಟಿಸಿದೆ. ಹೂಡಿಕೆದಾರರ ಭಾರೀ ಖರೀದಿಯಿಂದಾಗಿ, ಬಿಎಸ್‌ಇ ಸೆನ್ಸೆಕ್ಸ್ 1600 ಅಂಕಗಳ ಜಿಗಿತದೊಂದಿಗೆ ಮೊದಲ ಬಾರಿಗೆ 83000 ಅಂಕಗಳನ್ನ ದಾಟುವಲ್ಲಿ ಯಶಸ್ವಿಯಾಗಿದೆ. ನಿಫ್ಟಿ ಕೂಡ 500ಕ್ಕೂ ಹೆಚ್ಚು ಅಂಕಗಳ ಜಿಗಿತದೊಂದಿಗೆ 25,433 ಅಂಕಗಳ ಐತಿಹಾಸಿಕ ಗರಿಷ್ಠ ಮಟ್ಟವನ್ನ ತಲುಪಿತು. ಈ ಪರಿಣಾಮ ಇಂದು ಒಂದೇ ದಿನಕ್ಕೆ ಹೂಡಿಕೆದಾರರಿಗೆ ₹7 ಲಕ್ಷ ಕೋಟಿ ಲಾಭವಾಗಿದೆ. ಮಾರುಕಟ್ಟೆಯಲ್ಲಿನ ಈ ಬಲವಾದ ಆವೇಗದ ಶ್ರೇಯವು ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಅದ್ಭುತ ಏರಿಕೆಗೆ ಹೋಗುತ್ತದೆ. ಅಲ್ಲದೆ, … Continue reading BREAKING : ಷೇರುಪೇಟೆಯಲ್ಲಿ ಇತಿಹಾಸ ಸೃಷ್ಠಿ ; 83,000 ಗಡಿ ದಾಟಿದ ಸೆನ್ಸೆಕ್ಸ್, ಹೂಡಿಕೆದಾರರಿಗೆ ₹7 ಲಕ್ಷ ಕೋಟಿ ಲಾಭ