BREAKING : ಬಿಹಾರದಲ್ಲಿ ಟ್ರಕ್, ಜೀಪ್, ಬೈಕ್ ನಡುವೆ ‘ಸರಣಿ ಅಪಘಾತ’ : ಇಬ್ಬರು ಮಹಿಳೆ ಸೇರಿ 9 ಜನರ ಸಾವು
ಬಿಹಾರ್ : ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಭಾನುವಾರ ಸಂಜೆ ಟ್ರಕ್, ಜೀಪ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಅವಘಡದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಲಿವುಡ್ ನ ಕ್ಯಾಪ್ಟನ್ ಮಾರ್ವೆಲ್ ಚಿತ್ರದ ನಟ ಕೆನ್ನೆತ್ ಮಿಚೆಲ್ ನಿಧನ| Kenneth Mitchell Dies ಮೊಹಾನಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ದೇವಕಾಲಿ ಗ್ರಾಮದ ಬಳಿಯ ಜಿಟಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ.ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಬ್ಬರು ಮಹಿಳೆಯರು ಸೇರಿದಂತೆ ಎಂಟು ಜನರನ್ನು ಹೊತ್ತೊಯ್ಯುತ್ತಿದ್ದ … Continue reading BREAKING : ಬಿಹಾರದಲ್ಲಿ ಟ್ರಕ್, ಜೀಪ್, ಬೈಕ್ ನಡುವೆ ‘ಸರಣಿ ಅಪಘಾತ’ : ಇಬ್ಬರು ಮಹಿಳೆ ಸೇರಿ 9 ಜನರ ಸಾವು
Copy and paste this URL into your WordPress site to embed
Copy and paste this code into your site to embed