ಬ್ರ್ಯಾಂಡೆಡ್ ರಾಜಕಾರಣಿ ಡಿ.ಕೆ.ಶಿವಕುಮಾರ್: ಡಿಕೆಶಿ ಇಷ್ಟಪಡುವ ವಿಶ್ವದ ಟಾಪ್ ಲಕ್ಸುರಿ ಬ್ರ್ಯಾಂಡ್‌ಗಳು ಯಾವುವು ಗೊತ್ತಾ?

ಬೆಂಗಳೂರು: ರಾಜಕಾರಣಿಗಳು ಅಂದ ತಕ್ಷಣ ಸಾಮಾನ್ಯವಾಗಿ ನಮಗೆ ನೆನಪಿಗೆ ಬರುವುದು ಸರಳ ಉಡುಪು, ಬಿಳಿ ಖಾದಿ ಧರಿಸಿ ತಮ್ಮ ಐಷಾರಾಮಿ ಜೀವನಶೈಲಿಯನ್ನು ಜನರಿಂದ ಮರೆಮಾಚುವ ವ್ಯಕ್ತಿತ್ವ. ಆದರೆ, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DKS) ಈ ವಿಷಯದಲ್ಲಿ ಸಂಪೂರ್ಣ ತದ್ವಿರುದ್ಧ. ತಮ್ಮ ಬ್ರ್ಯಾಂಡೆಡ್ ವಸ್ತುಗಳು ಮತ್ತು ಶ್ರೀಮಂತಿಕೆಯ ಬಗ್ಗೆ ಸಾರ್ವಜನಿಕವಾಗಿ ಟೀಕೆಗಳು ಬಂದಾಗ, “ನನಗೆ ಇಷ್ಟವಾದ ವಾಚ್ ಧರಿಸುವ ಹಕ್ಕು ನನಗಿಲ್ಲವೇ?” ಎಂದು ನೇರವಾಗಿ ಮತ್ತು ಹೆಮ್ಮೆಯಿಂದಲೇ ಪ್ರಶ್ನಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡವರು ಅವರು. ಖಾದಿ ಉಡುಪಿನ … Continue reading ಬ್ರ್ಯಾಂಡೆಡ್ ರಾಜಕಾರಣಿ ಡಿ.ಕೆ.ಶಿವಕುಮಾರ್: ಡಿಕೆಶಿ ಇಷ್ಟಪಡುವ ವಿಶ್ವದ ಟಾಪ್ ಲಕ್ಸುರಿ ಬ್ರ್ಯಾಂಡ್‌ಗಳು ಯಾವುವು ಗೊತ್ತಾ?