ಬ್ರ್ಯಾಂಡ್ ಕರ್ನಾಟಕ: ಮಹಿಳಾ ಉದ್ದಿಮೆಗಳಿಗೆ ಆದ್ಯತೆ; 4,000 ಎಂಎಸ್‌ಎಂಇಗಳಿಗೆ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಬೆಂಬಲ

ಬೆಂಗಳೂರು: ‘ಬ್ರ್ಯಾಂಡ್ ಕರ್ನಾಟಕ’ (Brand Karnataka) ಕಾರ್ಯಕ್ರಮದ ಅಡಿ ಮಹಿಳಾ ನೇತೃತ್ವದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ (MSME) ವಿಶೇಷ ಆದ್ಯತೆ ನೀಡಲಾಗುವುದು. ಸುಮಾರು 4,000 ಉದ್ದಿಮೆಗಳಿಗೆ ಬ್ರ್ಯಾಂಡಿಂಗ್, ಉತ್ಪನ್ನಗಳ ಸ್ಥಾನೀಕರಣ (Product positioning), ಗುಣಮಟ್ಟದ ಪ್ರಮಾಣೀಕರಣ ಮತ್ತು ಮಾರುಕಟ್ಟೆ ಪ್ರವೇಶಕ್ಕೆ ಅಗತ್ಯ ಬೆಂಬಲ ನೀಡಲಾಗುವುದು ಎಂದು ವಾಣಿಜ್ಯ ಮತ್ತು ಕೈಗಾರಿಕೆ (ಎಂಎಸ್‌ಎಂಇ, ಗಣಿ, ಜವಳಿ ಮತ್ತು ಸಕ್ಕರೆ) ಇಲಾಖೆಯ ಕಾರ್ಯದರ್ಶಿಗಳಾದ ರೋಹಿಣಿ ಸಿಂಧೂರಿ ತಿಳಿಸಿದರು. ನಗರದಲ್ಲಿ ‘ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ’ … Continue reading ಬ್ರ್ಯಾಂಡ್ ಕರ್ನಾಟಕ: ಮಹಿಳಾ ಉದ್ದಿಮೆಗಳಿಗೆ ಆದ್ಯತೆ; 4,000 ಎಂಎಸ್‌ಎಂಇಗಳಿಗೆ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಬೆಂಬಲ