Brain Teaser : ಮೆದುಳಿಗೊಂದು ಟೆಸ್ಟ್ ; ಈ ಮೂವರಲ್ಲಿ ‘ನಾಯಿ ಮಾಲೀಕ’ ಯಾರು.? ಗುರುತಿಸಿ ನೋಡೋಣಾ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಮೆದುಳಿನ ಕಸರತ್ತುಗಳ ಒಗಟುಗಳನ್ನ ಪರಿಹರಿಸಲು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಇವುಗಳನ್ನ ಪರಿಹರಿಸುವ ಸಂಭ್ರಮವೇ ಅಂಥದ್ದು. ಆದರೆ ಒಂದೊಮ್ಮೆ ಇಂತಹ ಒಗಟುಗಳು ಸಂಡೇ ಮ್ಯಾಗಜೀನ್ಗಳಿಗೆ ಸೀಮಿತವಾಗಿದ್ದವು. ಆದ್ರೆ, ಸೋಷಿಯಲ್ ಮೀಡಿಯಾ ಲಭ್ಯವಾದಾಗಿನಿಂದ ಇಂತಹ ಒಗಟುಗಳು ಸದ್ದು ಮಾಡುತ್ತಿವೆ. ಇತ್ತೀಚಿನವರೆಗೂ ಆಪ್ಟಿಕಲ್ ಇಲ್ಯೂಷನ್ ಗೆ ಸಂಬಂಧಿಸಿದ ಫೋಟೋಗಳು ಆಕರ್ಷಕವಾಗಿದ್ದು, ಈಗ ಬ್ರೈನ್ ಟೀಸರ್ ಫೋಟೋಗಳು ಸದ್ದು ಮಾಡುತ್ತಿವೆ. ಇತ್ತೀಚೆಗಷ್ಟೇ ಈ ರೀತಿಯ ಫೋಟೋವೊಂದು ನೆಟ್ಟಿಗರನ್ನು ಆಕರ್ಷಿಸುತ್ತಿದೆ. ಮೇಲಿನ ಫೋಟೋದಲ್ಲಿ, ಮೂರು ಜನರು ಕುರ್ಚಿಗಳ ಮೇಲೆ ಕುಳಿತಿದ್ದಾರೆ. ಇನ್ನು … Continue reading Brain Teaser : ಮೆದುಳಿಗೊಂದು ಟೆಸ್ಟ್ ; ಈ ಮೂವರಲ್ಲಿ ‘ನಾಯಿ ಮಾಲೀಕ’ ಯಾರು.? ಗುರುತಿಸಿ ನೋಡೋಣಾ