BIG NEWS: ರಾಜ್ಯದಲ್ಲಿ ‘ಆರ್ಥಿಕ ಹೊರೆ’ ತಗ್ಗಿಸಲು ‘BPL’ ರದ್ದು: ಇದುವರೆಗೆ ಒಂದೂ ಕಾರ್ಡ್ ಮರುಸ್ಥಾಪಿಸದ ‘ಆಹಾರ ಇಲಾಖೆ’

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯನ್ನು ತಗ್ಗಿಸಲು ಆಹಾರ ಇಲಾಖೆ, ಏಕಾಏಕಿ ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುತ್ತಿರುವುದು ಮತ್ತು ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತನೆ ಮಾಡುತ್ತಿರುವ ಬಗ್ಗೆ ಗುರುತರ ಆರೋಪಗಳು ಕೇಳಿಬಂದಿವೆ. 2023-24ರಲ್ಲಿ 74,342, 2024-25ರಲ್ಲಿ 16,719 ಮತ್ತು 2025ರ ಆಗಸ್ಟ್‌ವರೆಗೆ 10,810 ಸೇರಿ ಒಟ್ಟು 1,01,871 ಬಿಪಿಎಲ್‌ಗಳು ರದ್ದಾಗಿವೆ. ಅಲ್ಲದೆ, ಕಳೆದ ಮೂರು ವರ್ಷಗಳಿಂದ ಇಲಾಖೆಯ ಅಧಿಕಾರಿಗಳು, ಸರ್ಕಾರದ ಮಾನದಂಡವನ್ನೇ ನೆಪವಾಗಿಸಿ ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸುತ್ತಿದ್ದಾರೆ. ಪ್ರಸ್ತುತ 7,76,206 ಬಿಪಿಎಲ್ ಚೀಟಿಗಳನ್ನು ‘ಶಂಕಾಸ್ಪದ’ ಪಟ್ಟಿಗೆ … Continue reading BIG NEWS: ರಾಜ್ಯದಲ್ಲಿ ‘ಆರ್ಥಿಕ ಹೊರೆ’ ತಗ್ಗಿಸಲು ‘BPL’ ರದ್ದು: ಇದುವರೆಗೆ ಒಂದೂ ಕಾರ್ಡ್ ಮರುಸ್ಥಾಪಿಸದ ‘ಆಹಾರ ಇಲಾಖೆ’