ರಾಜ್ಯದ BPL, APL ಕಾರ್ಡ್ ದಾರರಿಗೆ ಗಮನಕ್ಕೆ: ಇ-ಕೆವೈಸಿ ಮತ್ತು ಮ್ಯಾಪಿಂಗ್ ಕಡ್ಡಾಯ, ಜ.31 ಲಾಸ್ಟ್ ಡೇಟ್ | Ration Card e-KYC

ಬಳ್ಳಾರಿ: ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳು ಮ್ಯಾಪಿಂಗ್ ಮಾಡಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಸಕೀನ ಅವರು ತಿಳಿಸಿದ್ದಾರೆ. ಆರ್ಥಿಕವಾಗಿ ದುರ್ಬಲರಿರುವ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಬಿಪಿಎಲ್ ಪಡಿತರವನ್ನು ಆಹಾರ ಭದ್ರತಾ ಕಾಯ್ದೆ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ಕಡ್ಡಾಯವಾಗಿ ತಮ್ಮ ಕುಟುಂಬದ ಎಲ್ಲಾ ಸದಸ್ಯರ … Continue reading ರಾಜ್ಯದ BPL, APL ಕಾರ್ಡ್ ದಾರರಿಗೆ ಗಮನಕ್ಕೆ: ಇ-ಕೆವೈಸಿ ಮತ್ತು ಮ್ಯಾಪಿಂಗ್ ಕಡ್ಡಾಯ, ಜ.31 ಲಾಸ್ಟ್ ಡೇಟ್ | Ration Card e-KYC