BIGG NEWS : ವೀರಶೈವ ಪರಂಪರೆಗೆ ಅಪಮಾನ ಆರೋಪ : #BoyCottHeadBush ಅಭಿಯಾನ ಶುರು

ಬೆಂಗಳೂರು : ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ವೀರಗಾಸೆ ಕಲಾವಿದರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ವೀರಶೈವರ ಸಾಂಪ್ರದಾಯಿಕ ಕುಣಿತವಾಗಿರುವ ವೀರಗಾಸೆಗೆ ಅಪಮಾನ ಮಾಡಲಾಗಿದೆ. ಕೂಡಲೇ ದೃಶ್ಯಕ್ಕೆ ಕತ್ತರಿ ಹಾಕಬೇಕು ಎಂಬ ಆಗ್ರಹ ಕೇಳಿಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬಾಯ್ ಕಾಟ್ ಹೆಡ್ ಬುಷ್ ಅಭಿಯಾನ ಪ್ರಾರಂಭವಾಗಿದೆ. ಡಾನ್ ಜಯರಾಜ್ ಪಾತ್ರಧಾರಿ ಡಾಲಿ ಧನಂಜಯ್ ವೀರಗಾಸೆ ಪಾತ್ರದಾರಿಗೆ ಹೊಡೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ತಗಾದೆ ತೆಗೆಯಲಾಗಿದೆ, ಈಗಾಗಲೇ ಟ್ವಿಟರ್ ನಲ್ಲಿ … Continue reading BIGG NEWS : ವೀರಶೈವ ಪರಂಪರೆಗೆ ಅಪಮಾನ ಆರೋಪ : #BoyCottHeadBush ಅಭಿಯಾನ ಶುರು