ಕಾಲೇಜಿನಲ್ಲಿ ಹುಡುಗಿ ವಿಚಾರಕ್ಕೆ ಪರಸ್ಪರ ಕಿತ್ತಾಡಿದ ಹುಡುಗರು : ಓರ್ವನಿಗೆ ಚಾಕು ಇರಿತ

ಕಲಬುರಗಿ : ಹುಡುಗಿಯರ ವಿಚಾರಕ್ಕೆ ಇಬ್ಬರು ಹುಡುಗರು ಗಲಾಟೆ ಮಾಡಿಕೊಂಡು ಓರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡ ಘಟನೆ ಕಲಬುರಗಿ ನಗರದನೂರ್ ಬಾಗ್ ಕ್ರಾಸ್ ನಲ್ಲಿ ನಡೆದಿದೆ.  ಕಲಬುರಗಿ ನಗರದನೂರ್ ಬಾಗ್ ಕ್ರಾಸ್ ನಲ್ಲಿ ನರ್ಸಿಂಗ್ ವಿದ್ಯಾರ್ಥಿಗೆ ಚಾಕುವಿನಿಂದ ಇರಿಯಲಾಗಿದ್ದು, ವಿದ್ಯಾರ್ಥಿ ಸ್ಥಿತಿ ಗಂಭಿರವಾಗಿದೆ. ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಹ್ಮದ್ ಎಹ್ತೇಶಾಮ್ ಎಂಬಾತನ ಮೇಲೆ ಚಾಕು ಇರಿಯಲಾಗಿದೆ. ಈತ , ಕಲಬುರಗಿ ನಗರದ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ನರ್ಸಿಂಗ್ ಓದುತ್ತಿದ್ದನು. ಮುಜಮಿಲ್ ಎಂಬಾತ … Continue reading ಕಾಲೇಜಿನಲ್ಲಿ ಹುಡುಗಿ ವಿಚಾರಕ್ಕೆ ಪರಸ್ಪರ ಕಿತ್ತಾಡಿದ ಹುಡುಗರು : ಓರ್ವನಿಗೆ ಚಾಕು ಇರಿತ