ʼಚೀನೀ ಉತ್ಪನ್ನಗಳ ಬಹಿಷ್ಕಾರ ಆಭಿಯಾನ -2 ಆರಂಭ : 40 ಸಾವಿರ ವ್ಯಾಪಾರ ಸಂಸ್ಥೆಗಳು, 8 ಕೋಟಿ ವ್ಯಾಪಾರಿಗಳು ಭಾಗಿ

ನವದೆಹಲಿ : ಕಳೆದ ವರ್ಷ ಭಾರತೀಯ ವ್ಯಾಪಾರಿಗಳು ಪ್ರಾರಂಭಿಸಿದ ಚೀನೀ ಉತ್ಪನ್ನಗಳ ಬಹಿಷ್ಕಾರದ ಅಭಿಯಾನದ ಎರಡನೇ ಹಂತವನ್ನ ಇಂದಿನಿಂದ ಮತ್ತೆ ಪ್ರಾರಂಭಿಸಲಾಗುತ್ತಿದೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಇಂದು ‘ಭಾರತೀಯ ಸರಕುಗಳು – ನಮ್ಮ ಹೆಮ್ಮೆ’ ಎಂಬ ಘೋಷಣೆಯೊಂದಿಗೆ ದೇಶಾದ್ಯಂತ ಚೀನಾದ ಸರಕುಗಳನ್ನು ಬಹಿಷ್ಕರಿಸುವ ಅಭಿಯಾನವನ್ನ ಪ್ರಾರಂಭಿಸಿತು. ಇದರಲ್ಲಿ 2021ರ ಡಿಸೆಂಬರ್ ವೇಳೆಗೆ ಚೀನಾ ತಯಾರಿಸಿದ ಸರಕುಗಳನ್ನ ಭಾರತಕ್ಕೆ ಆಮದು ಮಾಡಿಕೊಳ್ಳುವುದನ್ನ ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಕಡಿಮೆ ಮಾಡುವ ಗುರಿ ನಿಗದಿಪಡಿಸಲಾಗಿದೆ. BREAKING NEWS … Continue reading ʼಚೀನೀ ಉತ್ಪನ್ನಗಳ ಬಹಿಷ್ಕಾರ ಆಭಿಯಾನ -2 ಆರಂಭ : 40 ಸಾವಿರ ವ್ಯಾಪಾರ ಸಂಸ್ಥೆಗಳು, 8 ಕೋಟಿ ವ್ಯಾಪಾರಿಗಳು ಭಾಗಿ