ಟ್ವಿಟರ್ನಲ್ಲಿ Boycott Cadbury ಟ್ರೆಂಡ್, ಕಾರಣವೇನು ಗೊತ್ತಾ?
ನವದೆಹಲಿ: ಅಂತರರಾಷ್ಟ್ರೀಯ ಚಾಕೊಲೇಟ್ ಬ್ರಾಂಡ್ ಕ್ಯಾಡ್ಬರಿ ಭಾನುವಾರ ತನ್ನ ದೀಪಾವಳಿ ಜಾಹೀರಾತಿನ ನಂತರ ಟ್ವಿಟರ್ನಲ್ಲಿ ಟೀಕೆಗೆ ಗುರಿಯಾಗಿದೆ. ಇಂದು ಬೆಳಿಗ್ಗೆಯಿಂದ, ಹಲಾಲ್, ಬಾಯ್ಕಾಟ್ ಕ್ಯಾಡ್ಬರಿ ಎಂಬ ಹ್ಯಾಶ್ಟ್ಯಾಗ್ ಟ್ರೆಂಡಿಂಗ್ನಲ್ಲಿದೆ. ಹ್ಯಾಶ್ಟ್ಯಾಗ್ ಅಡಿಯಲ್ಲಿ, ಜನರು ಬ್ರಾಂಡ್ ಮತ್ತು ಜಾಹೀರಾತಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿಎಚ್ಪಿ ನಾಯಕಿ ಸಾಧ್ವಿ ಪ್ರಾಚಿ ಕ್ಯಾಡ್ಬರಿ ಜಾಹೀರಾತನ್ನು ಹಂಚಿಕೊಂಡಿದ್ದಾರೆ ಮತ್ತು ‘ದಾಮೋದರ್’ ಅನ್ನು ಬಡ ದೀಪ ಮಾರಾಟಗಾರನ ಹೆಸರಾಗಿ ಬಳಸುವುದನ್ನು ಖಂಡನೆ ಮಾಡಿದ್ದು, “ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಹೆಸರನ್ನು ಹೊಂದಿರುವ ಯಾರನ್ನಾದರೂ ನಕಾರಾತ್ಮಕ … Continue reading ಟ್ವಿಟರ್ನಲ್ಲಿ Boycott Cadbury ಟ್ರೆಂಡ್, ಕಾರಣವೇನು ಗೊತ್ತಾ?
Copy and paste this URL into your WordPress site to embed
Copy and paste this code into your site to embed