Shocking News: ಒಂದೇ ವೃಷಣವಿದ್ದ ಬಾಲಕನಿಗೆ ಶಸ್ತ್ರ ಚಿಕಿತ್ಸೆ: ವೈದ್ಯರ ಎಡವಟ್ಟಿಗೆ ಕೆಲ ಹೊತ್ತಿನಲ್ಲಿ ಸಾವು
ರಾಮನಗರ: ಒಂದೇ ವೃಷಣವಿದ್ದಂತ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂಬುದಾಗಿ ಆಸ್ಪತ್ರೆಯ ವೈದ್ಯರು ಸೂಚಿಸಿದ್ದಾರೆ. ಇದನ್ನೇ ನಂಬಿದಂತ ಪೋಷಕರು ಬಾಲಕನನ್ನು ಶಸ್ತ್ರಚಿಕಿತ್ಸೆಗೆ ದಾಖಲಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿದಂತ ಕೆಲ ಹೊತ್ತಿನಲ್ಲೇ ವೈದ್ಯರ ಎಡವಟ್ಟಿನಿಂದ ಬಾಲಕ ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಈಗ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ರಾಮನಗರದ ಶ್ರೀದೇವಿ ಮಿಷನ್ ಆಸ್ಪತ್ರೆಗೆ 6 ವರ್ಷದ ಬಾಲಕ ಆರ್ಯ ಎಂಬಾತನನ್ನು ಪೋಷಕರು ಕರೆತಂದಿದ್ದರು. ಒಂದೇ ವೃಷಣವಿದ್ದ ಕಾರಣ, ಸಮಸ್ಯೆ ಏನಾದ್ರೂ ಆಗಬಹುದಾ ಎಂಬುದಾಗಿ ಅವರ ಅನುಮಾನವಾಗಿತ್ತು. ಈ ಹಿಂದೆ … Continue reading Shocking News: ಒಂದೇ ವೃಷಣವಿದ್ದ ಬಾಲಕನಿಗೆ ಶಸ್ತ್ರ ಚಿಕಿತ್ಸೆ: ವೈದ್ಯರ ಎಡವಟ್ಟಿಗೆ ಕೆಲ ಹೊತ್ತಿನಲ್ಲಿ ಸಾವು
Copy and paste this URL into your WordPress site to embed
Copy and paste this code into your site to embed