VIRAL VIDEO: ಈಜುಕೊಳದಲ್ಲಿ ಬ್ಯಾಕ್ ಫ್ಲಿಪ್ ಮಾಡಲು ಹೋದ ಹುಡುಗನಿಗೆ ಮುಂದೇನಾಯ್ತು ಗೊತ್ತಾ? WATCH

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಜೀವನದಲ್ಲಿ ಏನಾದ್ರು ಹೊಸ ಸಾಹಸ ಮಾಡಬೇಕು ಎಂದು ಇಂದಿನ ಯುವಕರ ಬುದ್ದಿ. ನಾವು ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಸಣ್ಣ ಮಕ್ಕಳೆಲ್ಲ ಅಪಾಯಕಾರಿಯಾಗಿರುವ ಸಾಹಸ ಮಾಡುತ್ತಾರೆ. BREAKING NEWS: ಕ್ರಿಪ್ಟೋಕರೆನ್ಸಿಗಳ ನಿಷೇಧಕ್ಕೆ ಆರ್‌ಬಿಐ ಶಿಫಾರಸು: ನಿರ್ಮಲಾ ಸೀತಾರಾಮನ್   ಅಂತಹ ಸಾಹಸಗಳೇ ಆಘಾತಕಾರಿ ಘಟನೆಗಳೂ ನಡೆಯುತ್ತವೆ.ಕೆಲವೊಮ್ಮೆ ಮಕ್ಕಳು ದುಸ್ಸಾಹಸ ಮಾಡೋಕೆ ಹೋಗಿ ಎಷ್ಟೋ ಮಂದಿ ಅಪಾಯಕ್ಕೆ ಸಿಲುಕಿದ್ದಾರೆ. ಇದೀಗ ಅಂತಹದ್ದೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಐಪಿಎಸ್ ಅಧಿಕಾರಿ … Continue reading VIRAL VIDEO: ಈಜುಕೊಳದಲ್ಲಿ ಬ್ಯಾಕ್ ಫ್ಲಿಪ್ ಮಾಡಲು ಹೋದ ಹುಡುಗನಿಗೆ ಮುಂದೇನಾಯ್ತು ಗೊತ್ತಾ? WATCH