‘7 ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣು’ : ಛೇ..ಮೊಬೈಲ್ ಬಿಟ್ಟು ಓದು ಎಂದಿದ್ದೇ ತಪ್ಪಾಯ್ತ..?
ಬೆಂಗಳೂರು : ಮನೆಯಲ್ಲಿ ಯಾವಾಗಲೂ ಮೊಬೈಲ್ ಬಳಸುತ್ತಿದ್ದ ಬಾಲಕನನ್ನು ಗದರಿದ್ದಕ್ಕೆ ಆತ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಬಾಲಕನನ್ನು ಏಲಣೇ ತರಗತಿ ವಿದ್ಯಾರ್ಥಿ ಯಶಸ್ ಗೌಡ (13) ಎಣದು ಗುರುತಿಸಲಾಗಿದೆ. ಬೆಂಗಳೂರು-ಹೊಸೂರು ಮುಖ್ಯರಸ್ತೆಯ ಅತ್ತಿಬೆಲೆಯ ನಿವಾಸಿಯಾದ ಈತ ಸೀಲಿಂಗ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ದಿನಾಲೂ ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕ ಯಶಸ್ ಗೌಡ ಬಂದ ಕೂಡಲೇ ಮೊಬೈಲ್ ಹಿಡಿದುಕೂರುತ್ತಿದ್ದನು. ಮೊಬೈಲ್ ಗೀಳಿನಿಂದ ಈತನಿಗೆ ಓದುವಿನಲ್ಲಿ ಆಸಕ್ತಿ ಕಡಿಮೆ ಇತ್ತಂತೆ, … Continue reading ‘7 ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣು’ : ಛೇ..ಮೊಬೈಲ್ ಬಿಟ್ಟು ಓದು ಎಂದಿದ್ದೇ ತಪ್ಪಾಯ್ತ..?
Copy and paste this URL into your WordPress site to embed
Copy and paste this code into your site to embed