BIGG NEWS: ವಿಮ್ಸ್ ಆಸ್ಪತ್ರೆಯಲ್ಲಿ ಬಾಲಕ ಸಾವು: ನಿರ್ದೇಶಕ ಡಾ. ಗಂಗಾಧರ್ ಗೌಡ ಸ್ಪಷ್ಟನೆ

ಬಳ್ಳಾರಿ: ವಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದ 8 ವರ್ಷದ ನಿಖಿಲ್‌ ಎಂಬ ಬಾಲಕ ಬೆಳಗ್ಗೆ 10 ಗಂಟೆ ಸುಮಾರಿಗೆ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಚರ್ಚೆ ಜೋರಾಗಿ ನಡೆಯುತ್ತಿದೆ. ನನ್ನ ಮಗನಿಗೆ ಉಸಿರಾಟದ ತೊಂದರೆ ಇತ್ತು. ವೆಂಟಿಲೇಟರ್‌ ನಲ್ಲಿ ಚಿಕಿತ್ಸೆ ಕೊಡಸಲಾಗುತ್ತಿತ್ತು. ಆದರೆ ಕರೆಂಟ್‌ ಇಲ್ಲದ ಕಾರಣ ವೆಂಟಿಲೇಟರ್‌ ಕೊಡಲು ಸಾಧ್ಯವಾಗಿಲ್ಲ. BIGG NEWS: ಇಂದು ಕೆಪಿಸಿಸಿ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ; ಡಿ.ಕೆ ಶಿವಕುಮಾರ್‌ ಮುಂದುವರಿಕೆ ಬಹುತೇಕ ಖಚಿತ   ಈ … Continue reading BIGG NEWS: ವಿಮ್ಸ್ ಆಸ್ಪತ್ರೆಯಲ್ಲಿ ಬಾಲಕ ಸಾವು: ನಿರ್ದೇಶಕ ಡಾ. ಗಂಗಾಧರ್ ಗೌಡ ಸ್ಪಷ್ಟನೆ