Shocking news:‌ ಹಣದ ವಿಚಾರಕ್ಕೆ ಜಗಳ: ಮಲಗಿದ್ದ ತಮ್ಮನನ್ನು ಗುದ್ದಲಿಯಿಂದ ಹೊಡೆದು ಕೊಂದ 16 ವರ್ಷದ ಅಣ್ಣ

ರಾಯ್‌ಪುರ(ಛತ್ತೀಸ್‌ಗಢ): ಹಣದ ವಿಚಾರದಲ್ಲಿ 16 ವರ್ಷದ ಬಾಲಕನೊಬ್ಬ ತನ್ನ ಕಿರಿಯ ಸಹೋದರನನ್ನು ಕೊಂದಿರುವ ಘಟನೆ ರಾಯ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ನಿಮೋರಾ ಗ್ರಾಮದಲ್ಲಿ ಮಂಗಳವಾರ ಮತ್ತು ಬುಧವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಏನಿದು ಘಟನೆ? ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ತಮ್ಮ ಹಣವನ್ನು ಅಜಾಗರೂಕತೆಯಿಂದ ಖರ್ಚು ಮಾಡುತ್ತಿದ್ದ. ಅಷ್ಟೇ ಅಲ್ಲದೇ, ಅಣ್ಣನ ಬಳಿ ಆಗಾಗ್ಗೆ ಹಣಕ್ಕಾಗಿ ಪೀಡಿಸುತ್ತಿದ್ದನಂತೆ. ಈ ವಿಚಾರವಾಗಿ ಮಂಗಳವಾರ ಇಬ್ಬರು ಸಹೋದರರ ನಡುವೆ ಜಗಳವಾಗಿತ್ತು. ರಾತ್ರಿ ತಮ್ಮ ಮಲಗಿದ್ದ … Continue reading Shocking news:‌ ಹಣದ ವಿಚಾರಕ್ಕೆ ಜಗಳ: ಮಲಗಿದ್ದ ತಮ್ಮನನ್ನು ಗುದ್ದಲಿಯಿಂದ ಹೊಡೆದು ಕೊಂದ 16 ವರ್ಷದ ಅಣ್ಣ