‘ಚೀನಾ ಜೊತೆಗಿನ ಗಡಿ ವಿವಾದ ತುರ್ತಾಗಿ ಪರಿಹರಿಸಬೇಕಿದೆ’ : ಪ್ರಧಾನಿ ಮೋದಿ
ನವದೆಹಲಿ: ಚೀನಾದೊಂದಿಗಿನ ದೀರ್ಘಕಾಲದ ಗಡಿ ವಿವಾದವನ್ನ ಭಾರತ ತುರ್ತಾಗಿ ಪರಿಹರಿಸಬೇಕು, ಇದರಿಂದ ಉಭಯ ಕಡೆಯವರು ದ್ವಿಪಕ್ಷೀಯ ಸಂಬಂಧಗಳಲ್ಲಿ ಯಾವುದೇ ಅಸಹಜತೆಯನ್ನ ದೂರವಿಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನ ಸಾಮಾನ್ಯಗೊಳಿಸಲು ವಿವಾದಿತ ಭಾರತ-ಚೀನಾ ಗಡಿಯಲ್ಲಿನ “ದೀರ್ಘಕಾಲದ ಪರಿಸ್ಥಿತಿಯನ್ನು” ತುರ್ತಾಗಿ ಪರಿಹರಿಸುವ ಅಗತ್ಯವನ್ನ ಪ್ರಧಾನಿ ನರೇಂದ್ರ ಮೋದಿ ಒತ್ತಿಹೇಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ನ್ಯೂಸ್ವೀಕ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ, ಪಿಎಂ ಮೋದಿ ಭಾರತ ಮತ್ತು ಚೀನಾ ನಡುವಿನ ಸ್ಥಿರ ಮತ್ತು ಶಾಂತಿಯುತ … Continue reading ‘ಚೀನಾ ಜೊತೆಗಿನ ಗಡಿ ವಿವಾದ ತುರ್ತಾಗಿ ಪರಿಹರಿಸಬೇಕಿದೆ’ : ಪ್ರಧಾನಿ ಮೋದಿ
Copy and paste this URL into your WordPress site to embed
Copy and paste this code into your site to embed