ಗಡಿ ವಿವಾದ: ಸಮಸ್ಯೆಗಳನ್ನು ಸಾಂವಿಧಾನಿಕ ವಿಧಾನಗಳಿಂದ ಮಾತ್ರ ಇತ್ಯರ್ಥಗೊಳಿಸಬಹುದು, ರಸ್ತೆಯಲ್ಲಿ ಅಲ್ಲ: ಗೃಹ ಸಚಿವ ಅಮಿತ್ ಶಾ

ನವದೆಹಲಿ: ಸುಪ್ರಿಂಕೋರ್ಟ್‌ ಅಂತಿಮ ಆದೇಶ ಅಂತಿಮ ಸುಮ್ನೆ ಇರಿ ಅಲ್ಲಿ ತನಕ ಉಭಯ ತನಕ ಗಡಿ ಬಗ್ಗೆ ಇಬ್ಬರು ಸುಮ್ನೆ ಇರಿ ಅಂತ ಅಮಿತ್‌ ಶಾ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇಂದು ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ನವದೆಹಲಿಯಲ್ಲಿ ನಡೆದ ಮಹಾ ಸಿಎಂ ಮತ್ತು ಕರ್ನಾಟಕ ಸಿಎಂಗಳ ನಡುವೆ ನಡೆದ ಸಭೆಯಲ್ಲಿ ಉಭಯ ನಾಯಕರುಗಳಿಂದ ಮಾಹಿತಿಯನ್ನು ಪಡೆದುಕೊಂಡು ಬಳಿಕ ಸದ್ಯಕ್ಕೆ ಯಾವುದೇ ರೀತಿಯಕಲ್ಲಿ ಉದ್ವಿಗ್ವ ಪರಿಸ್ಥಿತಿಯನ್ನು ಆಗದೇ ನೋಡಿಕೊಳ್ಳುವ ಜವಾವ್ದಾರಿ ಇದ್ದು, ಈ ನಿಟ್ಟಿನಲ್ಲಿ ಇಬ್ಬರು ಕೂಡ … Continue reading ಗಡಿ ವಿವಾದ: ಸಮಸ್ಯೆಗಳನ್ನು ಸಾಂವಿಧಾನಿಕ ವಿಧಾನಗಳಿಂದ ಮಾತ್ರ ಇತ್ಯರ್ಥಗೊಳಿಸಬಹುದು, ರಸ್ತೆಯಲ್ಲಿ ಅಲ್ಲ: ಗೃಹ ಸಚಿವ ಅಮಿತ್ ಶಾ