ಆಸ್ಟ್ರೇಲಿಯನ್ ಓಪನ್ ಗೆದ್ದ ಬಳಿಕ ‘ಮೋದಿ’ ಭೇಟಿಯಾದ ‘ಬೋಪಣ್ಣ’ : ‘ಕನ್ನಡಿಗ’ನಿಂದ ‘ಪ್ರಧಾನಿ’ಗೆ ವಿಶೇಷ ಉಡುಗೊರೆ
ನವದೆಹಲಿ : ರೋಹನ್ ಬೋಪಣ್ಣ ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯನ್ ಓಪನ್ನಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿಯನ್ನ ಗೆದ್ದರು. ಬೋಪಣ್ಣ ಮತ್ತು ಎಡ್ಬೆನ್ ಫೈನಲ್ನಲ್ಲಿ ಇಟಲಿಯ ಸಿಮೋನ್ ಬೊಲೆಲಿ, ಆಂಡ್ರಿಯಾ ವವಾಸ್ಸರಿ ಅವರನ್ನು 7-6 (7-0), 7-5 ಸೆಟ್ಗಳಿಂದ ಸೋಲಿಸಿದರು. ಈ ಮೂಲಕ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ವೇಳೆ ಬೋಪಣ್ಣ 43ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಶ್ವದ ನಂ.1 ಆಟಗಾರ ಎನಿಸಿಕೊಂಡರು. ವಿಜಯದ ನಂತರ, ಬೋಪಣ್ಣ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿಯಾಗಿದ್ದು, ಅವ್ರ ಸಂತೋಷಕ್ಕೆ ಮಿತಿಯೇ ಇಲ್ಲ ಎಂದಿದ್ದಾರೆ. … Continue reading ಆಸ್ಟ್ರೇಲಿಯನ್ ಓಪನ್ ಗೆದ್ದ ಬಳಿಕ ‘ಮೋದಿ’ ಭೇಟಿಯಾದ ‘ಬೋಪಣ್ಣ’ : ‘ಕನ್ನಡಿಗ’ನಿಂದ ‘ಪ್ರಧಾನಿ’ಗೆ ವಿಶೇಷ ಉಡುಗೊರೆ
Copy and paste this URL into your WordPress site to embed
Copy and paste this code into your site to embed