‘ಪುಸ್ತಕ ಪ್ರಿಯ’ಕರ ಗಮನಕ್ಕೆ: ಫೆ.10, 11ರಂದು ಬೆಂಗಳೂರಲ್ಲಿ ‘ವೀರಲೋಕ ಪ್ರಕಾಶನ’ದಿಂದ ‘ಪುಸ್ತಕ ಸಂತೆ’

ಬೆಂಗಳೂರು: ಪುಸ್ತಕ ಪ್ರಿಯರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ, ವೀರಲೋಕದಿಂದ ಫೆಬ್ರವರಿ.10, 11ರಂದು ಪುಸ್ತಕ ಸಂತೆಯನ್ನು ಆಯೋಜಿಸಲಾಗಿದೆ. ಈ ಕುರಿತಂತೆ ವೀರಲೋಕ ಪ್ರಕಾಶನದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕನ್ನಡ ಪುಸ್ತಕ ಲೋಕಕ್ಕೆ ಕಸುವು ತುಂಬುವ ಪ್ರಯತ್ನದ ಸಲುವಾಗಿ, ಪುಸ್ತಕ ಸಂತೆಯನ್ನು ದಿನಾಂಕ 10-02-2024 ಮತ್ತು 11-02-2024ರಂದು ಆಯೋಜಿಸಲಾಗಿದೆ ಎಂದಿದೆ. ಬೆಂಗಳೂರಿನ ಸ್ವಾಭಿಮಾನಿ ಉದ್ಯಾನವನ, ಹೆಚ್ ಎಸ್ ಆರ್ ಬಡವಾಣೆಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಎರಡು ದಿನ ಪುಸ್ತಕ ಸಂತೆ ನಡೆಯಲಿದೆ. ಸಂತೆಗೆ ಬನ್ನಿ, ಇಲ್ಲಿ ಪುಸ್ತಕದ ಜೊತೆಗೆ … Continue reading ‘ಪುಸ್ತಕ ಪ್ರಿಯ’ಕರ ಗಮನಕ್ಕೆ: ಫೆ.10, 11ರಂದು ಬೆಂಗಳೂರಲ್ಲಿ ‘ವೀರಲೋಕ ಪ್ರಕಾಶನ’ದಿಂದ ‘ಪುಸ್ತಕ ಸಂತೆ’