ಬೆಂಗಳೂರು: ಬಸವರಾಜ ಬೊಮ್ಮಾಯಿ ( Basavaraj Bommai ) ಅವರೇ, ಕರ್ನಾಟಕವನ್ನು ನೀವು ಆಳುತ್ತಿದ್ದೀರೋ ಅಥವಾ ಗೂಂಡಾಗಳು ಆಳುತ್ತಿದ್ದಾರೋ? ಅರಗ ಜ್ಞಾನೇಂದ್ರ ಅವರೇ, ಗೃಹ ಇಲಾಖೆಯ ಸಚಿವರಾಗಿ ನೀವೇ ಇದ್ದಿರೋ ಅಥವಾ ಕ್ರಿಮಿನಲ್‌ಗಳಿಗೆ ವಹಿಸಿಕೊಟ್ಟಿದ್ದೀರೋ? ಜನಪ್ರತಿನಿಧಿಗಳಿಗೇ ಜೀವ ಬೆದರಿಕೆ ಹಾಕುವವರನ್ನು ಸರ್ಕಾರ ಸಾಕಿಕೊಂಡಿದೆ ಎಂದರೆ ಜನಸಾಮಾನ್ಯರು ರಕ್ಷಣೆ ನಿರೀಕ್ಷಿಸಲು ಸಾಧ್ಯವೇ? ಎಂದು ಬಿಜೆಪಿಯನ್ನು ( BJP ) ಕರ್ನಾಟಕ ಕಾಂಗ್ರೆಸ್ ( Karnataka Congress ) ತರಾಟೆಗೆ ತೆಗೆದುಕೊಂಡಿದೆ. '@BSBommai ಅವರೇ,ಕರ್ನಾಟಕವನ್ನು ನೀವು ಆಳುತ್ತಿದ್ದೀರೋ ಅಥವಾ ಗೂಂಡಾಗಳು … Continue reading BIG NEWS: ಬೊಮ್ಮಾಯಿಯವರೇ, ಕರ್ನಾಟಕವನ್ನು ನೀವು ಆಳುತ್ತಿದ್ದೀರೋ ಅಥವಾ ಗೂಂಡಾಗಳೋ?: ‘ಟ್ವಿಟ್’ನಲ್ಲಿ ಕಾಂಗ್ರೆಸ್ ತರಾಟೆ
Copy and paste this URL into your WordPress site to embed
Copy and paste this code into your site to embed