BIGG NEWS: ನಮ್ಮ ರಾಜೀನಾಮೆಯಿಂದ ಬೊಮ್ಮಾಯಿ ಸಿಎಂ ಆದ್ರೂ; ಹಾವೇರಿ ಜಿಲ್ಲೆಗೆ ಮೆಗಾ ಡೈರಿ ಬಂತು; ಬಿಸಿ ಪಾಟೀಲ್‌

ಹಾವೇರಿ: ನಾವು ಬಿಜೆಪಿ ರಾಜೀನಾಮೇ ಕೊಟ್ಟು ಹೋಗಿದ್ದರೆ ಹಾವೇರಿ ಜಿಲ್ಲೆಗೆ ಮೆಗಾ ಡೈರಿ ಆಗುತ್ತಿರಲಿಲ್ಲವೇನೋ. ನಮ್ಮ ರಾಜೀನಾಮೆಯಿಂದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು ಮತ್ತೊಂದು ಹಾವೇರಿ ಜಿಲ್ಲೆಗೆ ಮೆಗಾ ಡೈರಿ ಬಂತು ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ. BREAKING NEWS: ಮುರುಘಾ ಮಠಕ್ಕೆ ಹೊಸ ಪೀಠಾಧ್ಯಕ್ಷರ ಆಯ್ಕೆ ಮಾಡಲು ಸರ್ಕಾರಕ್ಕೆ ಮನವಿ ನಗರದಲ್ಲಿ ಮಾತನಾಡಿದ ಅವರು, ನಮ್ಮ ಜೀವನ ಸಾರ್ಥಕವಾಯಿತು ಎಂದು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಡೀಸೆಲ್​ ರೇಟ್ ಬಹಳ ಎತ್ತರದಲ್ಲಿದೆ. ರೈತರ ಟ್ರ್ಯಾಕ್ಟರ್​ಗೆ … Continue reading BIGG NEWS: ನಮ್ಮ ರಾಜೀನಾಮೆಯಿಂದ ಬೊಮ್ಮಾಯಿ ಸಿಎಂ ಆದ್ರೂ; ಹಾವೇರಿ ಜಿಲ್ಲೆಗೆ ಮೆಗಾ ಡೈರಿ ಬಂತು; ಬಿಸಿ ಪಾಟೀಲ್‌