Big Breaking News : ‘ಬಾಂಬೆ ಮಿತ್ರಮಂಡಳಿ’ಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ.?

ಬೆಂಗಳೂರು : ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆಯ ಬೆನ್ನಲ್ಲೇ, ಬಿಜೆಪಿಗೆ ವಿವಿಧ ಪಕ್ಷಗಳಿಂದ ರಾಜ್ಯದಲ್ಲಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಕಾರಣವಾಗಿದ್ದಂತ ಬಾಂಬೆ ಮಿತ್ರಮಂಡಳಿ ಸದಸ್ಯರ ಟೀಂ ಸಚಿವರಿಂದ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ಈ ಪ್ರಕ್ರಿಯೆ ಸಚಿವ ಸಂಪುಟ ಸಭೆ ಮುಕ್ತಾಯದ ಬೆನ್ನಲ್ಲೇ, ನಡೆಯುತ್ತಿದೆ ಎನ್ನಲಾಗುತ್ತಿದೆ. BIG BREAKING NEWS : ‘SSLC ಪರೀಕ್ಷೆ’ಯ ‘ಪತ್ರಿಕೆ-1ರ ಕೀ ಉತ್ತರ’ ಪ್ರಕಟ : ‘ಡೌನ್ ಲೋಡ್’ ಮಾಡೋದ್ ಹೇಗೆ ಗೊತ್ತೇ.? ಇಲ್ಲಿದೆ ಮಾಹಿತಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ … Continue reading Big Breaking News : ‘ಬಾಂಬೆ ಮಿತ್ರಮಂಡಳಿ’ಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ.?