BIGG NEWS : ಖಲೀಫಾ ಸಾಹೀಬ್ ಮಸೀದಿಗೆ ಬಾಂಬ್ ದಾಳಿ : ಪ್ರಾರ್ಥನೆ ಸಲ್ಲಿಸುತ್ತಿದ್ದ 50ಕ್ಕೂ ಅಧಿಕ ಮಂದಿ ಸಾವು

ಅಫ್ಘಾನಿಸ್ತಾನ: ಕಾಬೂಲ್ ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಶುಕ್ರವಾರದಂದು ಪ್ರಾರ್ಥನೆ ಸಲ್ಲಿಸುತ್ತಿದ್ದ 50ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಪಶ್ಚಿಮ ಕಾಬೂಲ್ ನ ಖಲೀಫಾ ಸಾಹೀಬ್ ಮಸೀದಿಯಲ್ಲಿ ಈ ಒಂದು ದುರ್ಘಟನೆ ನಡೆದಿದೆ. ನೀವು 100 ವರ್ಷ ಬದುಕಲು ಬಯಸಿದ್ರೆ, ಇಂದೇ ಆಹಾರಕ್ರಮ ಬದಲಾಯಿಸಿಕೊಳ್ಳಿ ..! ಸಂಶೋಧನೆ ಶುಕ್ರವಾರವಾದ ಕಾರಣ ಮಸೀದಿಯಲ್ಲಿ ನೂರಾರು ಮಂದಿ ಪ್ರಾರ್ಥನೆಗಾಗಿ ಸೇರಿದ್ದು, ಸುನ್ನಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಈ ಬಾಂಬ್ ದಾಳಿ ನಡೆದಿದೆ ಎಂದು ಹೇಳಲಾಗಿದೆ. Karnataka Politics: ಸಿದ್ದರಾಮಯ್ಯ ಬಣದ ವಿರುದ್ಧ … Continue reading BIGG NEWS : ಖಲೀಫಾ ಸಾಹೀಬ್ ಮಸೀದಿಗೆ ಬಾಂಬ್ ದಾಳಿ : ಪ್ರಾರ್ಥನೆ ಸಲ್ಲಿಸುತ್ತಿದ್ದ 50ಕ್ಕೂ ಅಧಿಕ ಮಂದಿ ಸಾವು