ಇಂದು ದೇಶದ 85 ವಿಮಾನಗಳಿಗೆ ಮತ್ತೆ ಬಾಂಬ್ ಬೆದರಿಕೆ: 25 ಅಕಾಸಾ ವಿಮಾನಗಳ ಮೇಲೆ ಪರಿಣಾಮ | Bomb Threats
ನವದೆಹಲಿ: ಭಾರತೀಯ ವಿಮಾನಯಾನ ಸಂಸ್ಥೆಗಳು ಪ್ರತಿದಿನ ಹೆಚ್ಚುತ್ತಿರುವ ಬೆದರಿಕೆಗಳ ನಡುವೆ ಹೆಚ್ಚಿನ ಎಚ್ಚರಿಕೆ ವಹಿಸುತ್ತಿರುವುದರಿಂದ, ಗುರುವಾರ ಸುಮಾರು 85 ವಿಮಾನಗಳಿಗೆ ಹೊಸ ಬಾಂಬ್ ಬೆದರಿಕೆಗಳು ಬಂದಿವೆ. ಇದರಲ್ಲಿ 20 ಏರ್ ಇಂಡಿಯಾ, 20 ಇಂಡಿಗೊ, 20 ವಿಸ್ತಾರಾ ಮತ್ತು 25 ಅಕಾಸಾ ಏರ್ ವಿಮಾನಗಳು ಸೇರಿವೆ. ಬಾಂಬ್ ಬೆದರಿಕೆಯ ಕಾರಣದಿಂದಾಗಿ ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ತಯ ಕೂಡ ಉಂಟಾಗಿದೆ. ಸದ್ಯ ಬಾಂಬ್ ಬೆದರಿಕೆ ಕರೆಯ ನಂತ್ರ ಬಾಂಬ್ ನಿಷ್ಕ್ರೀಯ ದಳದಿಂದ ತಪಾಸಣೆ ನಡೆಸಲಾಗುತ್ತಿದೆ. ಪಡಿತರ ಚೀಟಿ ಫಲಾನುಭವಿಗಳಿಗೆ … Continue reading ಇಂದು ದೇಶದ 85 ವಿಮಾನಗಳಿಗೆ ಮತ್ತೆ ಬಾಂಬ್ ಬೆದರಿಕೆ: 25 ಅಕಾಸಾ ವಿಮಾನಗಳ ಮೇಲೆ ಪರಿಣಾಮ | Bomb Threats
Copy and paste this URL into your WordPress site to embed
Copy and paste this code into your site to embed