ಅಫ್ಘಾನಿಸ್ತಾನದಲ್ಲಿ ಸ್ಪೋಟ : ಐವರು ಸಾವು, ಹಲವರಿಗೆ ಗಾಯ

ವಾರ್ಡಾಕ್ : ಅಫ್ಘಾನಿಸ್ತಾನದ ಮೈದಾನ್ ವಾರ್ಡಕ್ ಪ್ರಾಂತ್ಯದಲ್ಲಿ ಮಂಗಳವಾರ ನಡೆದ ಎರಡು ರಸ್ತೆಬದಿಯ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 9 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಫ್ಘಾನಿಸ್ತಾನದ ಮೈದಾನ್ ವಾರ್ಡಾಕ್ ಪ್ರಾಂತ್ಯದ ಜಲ್ರೆಜ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಎರಡು ರಸ್ತೆಬದಿಯ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 9 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ರಾಜ್ಯಪಾಲರ ಕಚೇರಿ ತಿಳಿಸಿದೆ. ಗವರ್ನರ್ ಕಚೇರಿಯ ಹೇಳಿಕೆಯನ್ನು ಉಲ್ಲೇಖಿಸಿ ಟೋಲೊ ನ್ಯೂಸ್, ಗಾಯಗೊಂಡವರಲ್ಲಿ … Continue reading ಅಫ್ಘಾನಿಸ್ತಾನದಲ್ಲಿ ಸ್ಪೋಟ : ಐವರು ಸಾವು, ಹಲವರಿಗೆ ಗಾಯ