BREAKING : ಜಪಾನ್‌ನ ಆಡಳಿತ ಪಕ್ಷದ ಪ್ರಧಾನ ಕಛೇರಿಯ ಮೇಲೆ ಬಾಂಬ್ ದಾಳಿ : ಸ್ಥಳದಲ್ಲೇ ಶಂಕಿತ ಅರೆಸ್ಟ್!
ಟೋಕಿಯೊ: ಜಪಾನ್‌ನ ಆಡಳಿತ ಪಕ್ಷದ ಪ್ರಧಾನ ಕಚೇರಿಯ ಮೇಲೆ ಶನಿವಾರ ಬಾಂಬ್ ದಾಳಿಯ ನಂತರ ಕಾಲ್ತುಳಿತ ಸಂಭವಿಸಿದೆ. ಜೋರಾದ ಸದ್ದು ಕೇಳಿದ ಕೂಡಲೇ ಜನ ಅಲ್ಲಿ ಇಲ್ಲಿ ಓಡತೊಡಗಿದರು. ಈ ಸಂದರ್ಭದಲ್ಲಿ, ಶಂಕಿತನೊಬ್ಬ ಏಕಕಾಲದಲ್ಲಿ ಹಲವಾರು ಬಾಂಬ್‌ಗಳನ್ನು ಎಸೆದನು, ನಂತರ ಅವನನ್ನು ಬಂಧಿಸಲಾಯಿತು. ಪಬ್ಲಿಕ್ ಬ್ರಾಡ್‌ಕಾಸ್ಟರ್ ‘ಎನ್‌ಎಚ್‌ಕೆ’ ಮತ್ತು ಇತರ ಜಪಾನ್ ಮಾಧ್ಯಮಗಳು ಈ ಮಾಹಿತಿಯನ್ನು ನೀಡಿವೆ. ಆದರೆ, ಇದುವರೆಗೂ ಈ ದಾಳಿಯಲ್ಲಿ ಯಾರೊಬ್ಬರೂ ಗಾಯಗೊಂಡಿರುವ ಸುದ್ದಿ ಬಂದಿಲ್ಲ ಎಂಬುದು ಸಮಾಧಾನದ ಸಂಗತಿ. ಘಟನೆಯ ಕುರಿತು ಪ್ರತಿಕ್ರಿಯಿಸಲು … Continue reading BREAKING : ಜಪಾನ್‌ನ ಆಡಳಿತ ಪಕ್ಷದ ಪ್ರಧಾನ ಕಛೇರಿಯ ಮೇಲೆ ಬಾಂಬ್ ದಾಳಿ : ಸ್ಥಳದಲ್ಲೇ ಶಂಕಿತ ಅರೆಸ್ಟ್!
Copy and paste this URL into your WordPress site to embed
Copy and paste this code into your site to embed