BREAKING: ಬಾಲಿವುಡ್‌ ಖ್ಯಾತ ಹಿರಿಯ ಪೋಷಕ ನಟ ಭರತ್ ಕಪೂರ್ ಇನ್ನಿಲ್ಲ | Actor Bharat Kapoor No More

ನವದೆಹಲಿ: ಹಿಂದಿ ಚಿತ್ರರಂಗದ ಖ್ಯಾತ ಪೋಷಕ ನಟ, ವಿಲನ್ ಪಾತ್ರಗಳ ಮೂಲಕ ಮನೆಮಾತಾಗಿದ್ದ ಭರತ್ ಕಪೂರ್ (80) ಅವರು ಸೋಮವಾರ ಮುಂಬೈನಲ್ಲಿ ನಿಧನರಾದರು. ಕಳೆದ ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಮುಂಬೈನ ಸಿಯೋನ್‌ ಆಸ್ಪತ್ರೆಯಲ್ಲಿ ಮಧ್ಯಾಹ್ನ 3:30ರ ಸುಮಾರಿಗೆ ಕೊನೆಯುಸಿರೆಳೆದರು. ಅವರ ಆಪ್ತ ಮಿತ್ರ ಮತ್ತು ಸಹನಟ ಅವತಾರ್ ಗಿಲ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. “ಕಳೆದ ಮೂರು ದಿನಗಳಿಂದ ಅವರ ಆರೋಗ್ಯ ಕ್ಷೀಣಿಸಿತ್ತು, ಅಂಗಾಂಗ ವೈಫಲ್ಯದಿಂದ ಅವರು ಮೃತಪಟ್ಟಿದ್ದಾರೆ” ಎಂದು ಗಿಲ್ ನೋವಿನಿಂದ ನುಡಿದಿದ್ದಾರೆ. ಸೋಮವಾರ … Continue reading BREAKING: ಬಾಲಿವುಡ್‌ ಖ್ಯಾತ ಹಿರಿಯ ಪೋಷಕ ನಟ ಭರತ್ ಕಪೂರ್ ಇನ್ನಿಲ್ಲ | Actor Bharat Kapoor No More